ಬಂಗಾಳದ ಮೊದಲ ಬಿಜೆಪಿ ಸಿಎಂ ಆಗಿ ಸುವೇಂದು ಅಧಿಕಾರಿ ಪ್ರಮಾಣ ಸ್ವೀಕಾರ | ಮೋದಿ, ಶಾ ಉಪಸ್ಥಿತಿ

ಬಂಗಾಳ ರಾಜಕೀಯದಲ್ಲಿ ಹೊಸ ಇತಿಹಾಸ!
ಬಿಜೆಪಿಯ ಸುವೇಂದು ಅಧಿಕಾರಿ ಮುಖ್ಯಮಂತ್ರಿ ಕೋಲ್ಕತ್ತಾದ ಬ್ರಿಗೇಡ್ ಪೆರೇಡ್ ಮೈದಾನದಲ್ಲಿ ಅದ್ಧೂರಿ ಪ್ರಮಾಣ ಸ್ವೀಕಾರ ಪ್ರಧಾನಿ ಮೋದಿ, ಅಮಿತ್ ಶಾ ಹಾಗೂ 20 ರಾಜ್ಯಗಳ ಸಿಎಂಗಳು ಸಾಕ್ಷಿ ಸುವೇಂದು ಜೊತೆ ದಿಲೀಪ್ ಘೋಷ್ ಸೇರಿದಂತೆ ಹಲವು ನಾಯಕರು ಸಚಿವರಾಗಿ ಪ್ರಮಾಣ ರಾಜ್ಯಪಾಲ ಆರ್.ಎನ್ ರವಿ ಪ್ರಮಾಣ ವಚನ ಬೋಧನೆ ಮಮತಾ ಬ್ಯಾನರ್ಜಿ ಬಲಗೈಯಾಗಿದ್ದ ಸುವೇಂದು ಬಳಿಕ ಬಿಜೆಪಿ ಸೇರ್ಪಡೆ ನಂದಿಗ್ರಾಮದಿಂದ ಉದಯಿಸಿದ ‘ಜೈಂಟ್ ಕಿಲ್ಲರ್’ ಸುವೇಂದು ಅಧಿಕಾರಿ

ಬಂಗಾಳ ಚುನಾವಣೆಯಲ್ಲಿ ಬಿಜೆಪಿ 207 ಸ್ಥಾನ ಗೆದ್ದು ಐತಿಹಾಸಿಕ ಜಯ ಟಿಎಂಸಿಗೆ ಕೇವಲ 80 ಸ್ಥಾನ – ಬದಲಾಗಿದ ಬಂಗಾಳ ರಾಜಕೀಯ

‘ಸೋನಾರ್ ಬಾಂಗ್ಲಾ’ ಕನಸು ನನಸಾಗಿಸುವ ಜವಾಬ್ದಾರಿ ಈಗ ಸುವೇಂದು ಹೆಗಲಲ್ಲಿ

Leave a Reply

Your email address will not be published. Required fields are marked *