ಮೈಸೂರಿನ ಮಣಿಪಾಲ ಆಸ್ಪತ್ರೆಯಲ್ಲಿ ಜಠರ ಮತ್ತು ಲಿವರ್ ಸಮಸ್ಯೆಗಳಿಗೆ ಈಗ ವಿಶೇಷ ಚಿಕಿತ್ಸಾ ಕೇಂದ್ರ ಲಭ್ಯ!
ಯಾವೆಲ್ಲಾ ಸಮಸ್ಯೆಗಳಿಗೆ ಇಲ್ಲಿ ಪರಿಹಾರವಿದೆ? ಈ ಕೇಂದ್ರವು ಕೇವಲ ಸಾಮಾನ್ಯ ಹೊಟ್ಟೆನೋವಿಗೆ ಸೀಮಿತವಾಗಿಲ್ಲ. ಇಲ್ಲಿ ಈ ಕೆಳಗಿನ ಸಂಕೀರ್ಣ ಕಾಯಿಲೆಗಳಿಗೆ ಅಂತರಾಷ್ಟ್ರೀಯ ಮಟ್ಟದ ಚಿಕಿತ್ಸೆ ನೀಡಲಾಗುತ್ತದೆ: ಈ ಕೇಂದ್ರದ ವಿಶೇಷತೆಗಳೇನು? ಇಂದಿನ ಬದಲಾದ ಜೀವನಶೈಲಿ, ಜಂಕ್ ಫುಡ್ ಸೇವನೆ ಮತ್ತು ಅತಿಯಾದ ಒತ್ತಡದಿಂದಾಗಿ ನಮ್ಮ ಜೀರ್ಣಾಂಗ ವ್ಯವಸ್ಥೆಯ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ. ಹೊಟ್ಟೆ ಮತ್ತು ಲಿವರ್‌ಗೆ ಸಂಬಂಧಿಸಿದ ಕಾಯಿಲೆಗಳು ಇಂದು ಮನೆಮಾತಾಗಿವೆ. ಈ ಗಂಭೀರ ಸಮಸ್ಯೆಗಳನ್ನು ಎದುರಿಸಲು ಮೈಸೂರಿನ ಜನತೆಗೆ ಈಗ ಒಂದು ಆಶಾಕಿರಣ ಮೂಡಿದೆ….

