ಐಪಿಎಲ್ನಲ್ಲಿ ವೈಭವ್ ಸೂರ್ಯವಂಶಿ ಸಿಡಿಲಾಟ – 21ನೇ ವಯಸ್ಸಿಗೆ ನಿವೃತ್ತಿ ಆಗ್ತಾರಾ?
ಐಪಿಎಲ್ನಲ್ಲಿ ವೈಭವ್ ಸೂರ್ಯವಂಶಿ ಸಿಡಿಲಾಟ – 21ನೇ ವಯಸ್ಸಿಗೆ ನಿವೃತ್ತಿ ಆಗ್ತಾರಾ? ರಾಜಸ್ಥಾನ್ ರಾಯಲ್ಸ್ ಯುವ ಆಟಗಾರ ವೈಭವ್ ಸೂರ್ಯವಂಶಿ ಐಪಿಎಲ್ನಲ್ಲಿ ಸಿಡಿಲಾಟ ಮುಂದುವರಿಸಿದ್ದಾರೆ.ಕೇವಲ 35 ಎಸೆತಗಳಲ್ಲಿ ಶತಕ ಸಿಡಿಸಿ ಐಪಿಎಲ್ ಇತಿಹಾಸದ ವೇಗದ ಸೆಂಚುರಿಗಳ ಪಟ್ಟಿಯಲ್ಲಿ 2ನೇ ಸ್ಥಾನ ಪಡೆದಿದ್ದಾರೆ.ಜಸ್ಪ್ರೀತ್ ಬುಮ್ರಾ, ಪ್ಯಾಟ್ ಕಮ್ಮಿನ್ಸ್, ಜೋಶ್ ಹ್ಯಾಜಲ್ವುಡ್ರಂತಹ ಬೌಲರ್ಗಳನ್ನೇ ಬೆರಗುಗೊಳಿಸಿದ ಬ್ಯಾಟಿಂಗ್!ಇದೀಗ ಮೈಕೆಲ್ ವಾಘನ್ ಹೇಳಿಕೆ ಭಾರೀ ವೈರಲ್ ಆಗಿದೆ. ವೈಭವ್ ಸೂರ್ಯವಂಶಿ 21ನೇ ವಯಸ್ಸಿಗೆ ನಿವೃತ್ತಿಯಾಗ್ತಾರೆ” ಎಂದು ವಾಘನ್ ವ್ಯಂಗ್ಯವಾಡಿದ್ದಾರೆ. “ಬೇಗ ಬರ್ನ್ ಔಟ್…

