ಬೆಂಗಳೂರಿನಲ್ಲಿ ಮನೆ ಮಾಲೀಕರು ಮತ್ತು ಬಾಡಿಗೆದಾರರ ನಡುವೆ ‘ಗ್ಯಾಸ್ ಯುದ್ಧ’: ವಿಚಿತ್ರ ಕಾರಣಕ್ಕೆ ಹಲ್ಲೆ!
Source: AI image ಬೆಂಗಳೂರು ಅಂದಮೇಲೆ ಅಲ್ಲಿ ಮನೆ ಬಾಡಿಗೆ ಸಮಸ್ಯೆಗಳು ಸಾಮಾನ್ಯ. ಆದರೆ, ಇತ್ತೀಚೆಗೆ ಸಿಲಿಕಾನ್ ಸಿಟಿಯಲ್ಲಿ ನಡೆದ ಒಂದು ಘಟನೆ ಮಾತ್ರ ಎಲ್ಲರ ಹುಬ್ಬೇರಿಸುವಂತೆ ಮಾಡಿದೆ. ಸಾಮಾನ್ಯವಾಗಿ ಬಾಡಿಗೆ ಹಣದ ವಿಚಾರಕ್ಕೆ ಅಥವಾ ನೀರು, ವಿದ್ಯುತ್ ಬಿಲ್ ವಿಷಯಕ್ಕೆ ಗಲಾಟೆಗಳು ನಡೆಯುವುದುಂಟು. ಆದರೆ ಇಲ್ಲಿ ನಡೆದದ್ದು ಮಾತ್ರ ವಿಚಿತ್ರವಾದ ‘ಗ್ಯಾಸ್ ಯುದ್ಧ’. ಗ್ಯಾಸ್ ಬೆಲೆ ಏರಿಕೆಯಾಗಿದೆ ಎನ್ನುವ ನೆಪವನ್ನಿಟ್ಟುಕೊಂಡು ಮನೆ ಮಾಲೀಕರು ಬಾಡಿಗೆದಾರರ ಮೇಲೆ ಹಲ್ಲೆ ನಡೆಸಿರುವ ಘಟನೆ ನಗರದಲ್ಲಿ ವರದಿಯಾಗಿದೆ. ಉದಯವಾಣಿ ವರದಿಯ…

