heat waveಬ್ರೇಕಿಂಗ್ ನ್ಯೂಸ್ರಾಜ್ಯ ಸುದ್ದಿಕರ್ನಾಟಕದಲ್ಲಿ ಉರಿಯುತ್ತಿರುವ ಬಿಸಿಲು: ಕೋಳಿಗಳ ಸಾವು, ಕೆರೆಯಲ್ಲಿ ಮೀನುಗಳ ಮಾರಣಹೋಮ! firstwave news5 months ago5 months ago01 min ಕರ್ನಾಟಕದಲ್ಲಿ ದಿನೇದಿನೇ ಹೆಚ್ಚುತ್ತಿರುವ ಬಿಸಿಲಿನ ತಾಪಮಾನ ಜನಜೀವನವನ್ನು ಅಸ್ತವ್ಯಸ್ತಗೊಳಿಸಿದೆ. ಕುಕ್ಕುಟೋದ್ಯಮ, ಮೀನುಗಾರಿಕೆ ಸೇರಿದಂತೆ ಹಲವು ಕ್ಷೇತ್ರಗಳು ಭಾರೀ ನಷ್ಟ ಅನುಭವಿಸುತ್ತಿದ್ದು, ಕೋಳಿಗಳ ಸಾವು ಹಾಗೂ ಕೆರೆಗಳಲ್ಲಿ ಸಾವಿರಾರು ಮೀನುಗಳು ಸತ್ತು ತೇಲುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. Post navigation Previous: ‘ಪಪ್ಪು’ ಅನ್ನೋದ್ರಲ್ಲಿ ತಪ್ಪಿಲ್ಲ: ರಾಹುಲ್ ವಿರುದ್ಧ ಕುನಾಲ್ ಘೋಷ್ ತೀವ್ರ ವಾಗ್ದಾಳಿNext: ಸಂಧಾನಕ್ಕೆ ಹೊಸ ತಿರುವು: ಅಮೆರಿಕ ಜೊತೆ ಶಾಂತಿ ಮಾತುಕತೆಗೆ ಇರಾನ್ ಮುಂದಾಳಿ Leave a Reply Cancel replyYour email address will not be published. Required fields are marked *Comment * Name * Email * Website Save my name, email, and website in this browser for the next time I comment.