ರಾಜಮೌಳಿ ‘ವಾರಣಾಸಿ’ ಚಿತ್ರಕ್ಕೆ ಬ್ರೇಕ್? ಜಲ ಮಂಡಳಿಯ ನಿರ್ಧಾರದಿಂದ ಶಾಕ್
ರಾಜಮೌಳಿ ನಿರ್ದೇಶನದ ಬಹು ನಿರೀಕ್ಷಿತ ಚಿತ್ರ ‘ವಾರಣಾಸಿ’ ಶೂಟಿಂಗ್ ಇದೀಗ ನೀರಿನ ಸಂಕಷ್ಟದಿಂದ ಸ್ಥಗಿತಗೊಳ್ಳುವ ಭೀತಿಗೆ ಸಿಲುಕಿದೆ. ಹೈದರಾಬಾದ್‌ನ ರಾಮೋಜಿ ಫಿಲ್ಮ್ ಸಿಟಿಯಲ್ಲಿ ಸಮುದ್ರದ ಸೆಟ್ ನಿರ್ಮಾಣಕ್ಕಾಗಿ ಸುಮಾರು 150 ಟ್ಯಾಂಕರ್ ನೀರು ಅಗತ್ಯವಿದೆ ಎಂದು ಚಿತ್ರತಂಡ ಮನವಿ ಸಲ್ಲಿಸಿತ್ತು. ಆದರೆ, ಬೇಸಿಗೆಯಲ್ಲಿ ನಗರದಲ್ಲಿ ತೀವ್ರ ಕುಡಿಯುವ ನೀರಿನ ಕೊರತೆ ಇರುವುದರಿಂದ, ಜಲ ಮಂಡಳಿ ಈ ಮನವಿಯನ್ನು ತಿರಸ್ಕರಿಸಿದೆ. ಈ ನಿರ್ಧಾರದಿಂದ ಶೂಟಿಂಗ್ ತಾತ್ಕಾಲಿಕವಾಗಿ ನಿಲ್ಲುವ ಸಾಧ್ಯತೆಗಳು ಹೆಚ್ಚಾಗಿವೆ. ಇದರಿಂದ ಮಹೇಶ್ ಬಾಬು ನಟನೆಯ ಈ ಚಿತ್ರ…

