ಸಂಧಾನಕ್ಕೆ ಹೊಸ ತಿರುವು: ಅಮೆರಿಕ ಜೊತೆ ಶಾಂತಿ ಮಾತುಕತೆಗೆ ಇರಾನ್ ಮುಂದಾಳಿ
ಟೆಹ್ರಾನ್ನಿಂದ ದೊಡ್ಡ ಬೆಳವಣಿಗೆ…ಅಮೆರಿಕ ಜೊತೆಗಿನ ಸಂಘರ್ಷದ ನಡುವೆ ಇರಾನ್ ಹೊಸ ಶಾಂತಿ ಪ್ರಸ್ತಾವನೆ ಮುಂದಿಟ್ಟಿದೆ. ಪಾಕಿಸ್ತಾನದ ಮೂಲಕ ಈ ಪ್ರಸ್ತಾವನೆ ರವಾನೆಯಾಗಿದ್ದು,ಹಾರ್ಮುಜ್ ಜಲಸಂಧಿಯನ್ನು ಸಂಪೂರ್ಣವಾಗಿ ತೆರೆಯಲು ಸಿದ್ಧ ಎಂದು ಇರಾನ್ ಘೋಷಿಸಿದೆ. ಆದರೆ, ಆರ್ಥಿಕ ನಿರ್ಬಂಧಗಳನ್ನು ತೆರವುಗೊಳಿಸುವಂತೆ ಅಮೆರಿಕಗೆ ಷರತ್ತು ಹಾಕಲಾಗಿದೆ. ಇನ್ನೊಂದೆಡೆ, ಪರಮಾಣು ಕಾರ್ಯಕ್ರಮದ ವಿಚಾರವನ್ನು ತಾತ್ಕಾಲಿಕವಾಗಿ ಬದಿಗಿಟ್ಟು,ಮುಂದಿನ ಹಂತದಲ್ಲಿ ಚರ್ಚೆ ನಡೆಸುವ ತಂತ್ರವನ್ನು ಇರಾನ್ ಅನುಸರಿಸಿದೆ. ಈ ನಡುವೆ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಉನ್ನತ ಮಟ್ಟದ ಸಭೆ ಕರೆದಿದ್ದು,ಈ ಪ್ರಸ್ತಾವನೆಗೆ ಹೇಗೆ ಪ್ರತಿಕ್ರಿಯೆ…

