ಇರಾನ್ ಮೇಲೆ ಅಮೆರಿಕ-ಇಸ್ರೇಲ್ ವೈಮಾನಿಕ ದಾಳಿ: ರೆಡ್ ಕ್ರೆಸೆಂಟ್ ರಕ್ಷಣಾ ವಾಹನ ಧ್ವಂಸ, ಹಲವು ನಗರಗಳಲ್ಲಿ ಭೀತಿ..
ಇರಾನ್‌ನಲ್ಲಿ ಅಮೆರಿಕ-ಇಸ್ರೇಲ್ ಅಬ್ಬರ: ರೆಡ್ ಕ್ರೆಸೆಂಟ್ ರಕ್ಷಣಾ ವಾಹನ ಧ್ವಂಸ, ಹನ್ನೆರಡು ನಗರಗಳ ಮೇಲೆ ವಾಯು ದಾಳಿ ತೆಹ್ರಾನ್: ಮಧ್ಯಪ್ರಾಚ್ಯದಲ್ಲಿ ಯುದ್ಧದ ಕಾರ್ಮೋಡ ಮತ್ತಷ್ಟು ಕಪ್ಪಾಗಿದ್ದು, ಇರಾನ್‌ನ ದಕ್ಷಿಣ ಭಾಗದ ಮೇಲೆ ಅಮೆರಿಕ ಮತ್ತು ಇಸ್ರೇಲ್ ಪಡೆಗಳು ಭೀಕರ ವೈಮಾನಿಕ ದಾಳಿ ನಡೆಸಿವೆ. ಈ ದಾಳಿಯಲ್ಲಿ ಇರಾನಿನ ರೆಡ್ ಕ್ರೆಸೆಂಟ್ ಸೊಸೈಟಿಗೆ (Iranian Red Crescent Society) ಸೇರಿದ ರಕ್ಷಣಾ ವಾಹನವೊಂದು ಸಂಪೂರ್ಣವಾಗಿ ನಾಶವಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ಇಸ್ಲಾಮಿಕ್ ರಿಪಬ್ಲಿಕ್ ಆಫ್ ಇರಾನ್ ಬ್ರಾಡ್‌ಕಾಸ್ಟಿಂಗ್…

