ಇಂಡೋನೇಷ್ಯಾ , ಕಾಂಬೋಡಿಯಾ , ವಿಯೆಟ್ನಾಮ್ , ನೇಪಾಳ

Jul 24, 2024 - 04:23
Jul 24, 2024 - 04:31
 0  435
ಇಂಡೋನೇಷ್ಯಾ , ಕಾಂಬೋಡಿಯಾ , ವಿಯೆಟ್ನಾಮ್ , ನೇಪಾಳ
ಇಂಡೋನೇಷ್ಯಾ , ಕಾಂಬೋಡಿಯಾ , ವಿಯೆಟ್ನಾಮ್ , ನೇಪಾಳ
ಇಂಡೋನೇಷ್ಯಾ , ಕಾಂಬೋಡಿಯಾ , ವಿಯೆಟ್ನಾಮ್ , ನೇಪಾಳ

ಕಡಿಮೆ ಖರ್ಚಿನಲ್ಲಿ ಫಾರಿನ್ ಟೂರ್ ಮಾಡೋದು ಹೇಗೆ? (ಟೈಟಲ್ )

ಒಂದು ರೂಯಿಗೆ ಏನ್ರಿ ಬರುತ್ತೆ ಅಂತಾ ಒಂದು ರೂಪಾಯಿಯನ್ನು ತಾತ್ಸಾರ ಮಾಡೋರಿಗೆ  ಅದೇ ಒಂದು ರೂಪಾಯಿಗೆ ಕೆಲವು ದೇಶಗಳಿಗೆ ಇರುವ ಬೆಲೆಯನ್ನ ಕೇಳಿದ್ರೆ ಅಚ್ಚರಿಯಾಗುತ್ತೆ..  ಈ ದೇಶಗಳಿಗೆ ವಿಸಿಟ್ ಮಾಡಿ ಕಡಿಮೆ ಖರ್ಚಿನಲ್ಲಿ ಫಾರಿನ್ ಟೂರ್ ಮುಗಿಸಿ ಬರಬಹುದು. ಇಂಡಿಯನ್ ಕರೆನ್ಸಿಗೆ ಅತಿ ಹೆಚ್ಚು ವಾಲ್ಯೂ ಇರುವ ದೇಶಗಳನ್ನ ಇವತ್ತು ಪರಿಚಯ ಮಾಡಿಕೊಳ್ಳೋಣ.

ಇಂಡೋನೇಷ್ಯಾಗೆ ಭಾರತೀಯರು ಚೀಪ್ ಅಂಡ್ ಬೆಸ್ಟ್  ಆಗಿ ಪ್ರವಾಸ ಮಾಡಬಹುದು  ನಮ್ಮ 1 ರೂಪಾಯಿ, 186.44 ಇಂಡೋನೇಷಿಯನ್ ರೂಪಾಯಿಗೆ ಸಮವಾಗಿದೆ.
ಇನ್ನು ಕಾಂಬೋಡಿಯಾ ಭಾರತೀಯರ ನೆಚ್ಚಿನ ವಿದೇಶ ಪ್ರವಾಸಗಳ ಲೀಸ್ಟ್‌ನಲ್ಲಿದೆ. ನಮ್ಮ ಒಂದು  ಭಾರತೀಯ ರೂಪಾಯಿ ಇಲ್ಲಿ 49.40 ಕಾಂಬೋಡಿಯನ್ ರಿಯಲ್‌ಗೆ ಸಮವಾಗಿದೆ.. ವಿಯೆಟ್ನಾಂನಲ್ಲಿ, ಭಾರತೀಯ ರೂಪಾಯಿಗೆ ತುಂಬಾನೇ ವ್ಯಾಲ್ಯೂ ಇದೆ.  ಭಾರತದ 1 ರೂಪಾಯಿ ಇಲ್ಲಿ 292.87 ವಿಯೆಟ್ನಾಮ್ ಡಾಂಗ್‌ಗೆ ಸಮವಾಗಿದೆ.
ಪರಾಗ್ವೆ ದೇಶದ  87.81 ಗುರಾಣಿಗೆ    ನಮ್ಮ ದೇಶದ  1 ರೂಪಾಯಿಗೆ ಸಮವಾಗಿದೆ. ಇವಿಷ್ಟೇ ಅಲ್ಲ ಶ್ರೀಲಂಕಾ , ನೇಪಾಳ , ಮತ್ತು  ಹಂಗೇರಿ ದೇಶಗಳಲ್ಲಿ ಭಾರತೀಯ ರುಪಾಯಿಗೆ ಕೊಂಚ ಜಾಸ್ತಿನೇ ವ್ಯಾಲ್ಯೂ ಇದೆ.. ನೀವು ಕೂಡ ಈ ದೇಶಗಳಿಗೆ  ಹೋಗಿ ನಿಮ್ಮ ಫಾರಿನ್ ಟೂರ್ ಕನಸನ್ನು ನನಸು ಮಾಡಿಕೊಳ್ಳಬಹುದು...

What's Your Reaction?

like

dislike

love

funny

angry

sad

wow