ನಿರ್ದೇಶಕ ತರುಣ್ ಸುದೀರ್ - ಸೋನಾಲ್ ವೆಡ್ಡಿಂಗ್ ಕಾರ್ಡ್ ವೈರಲ್!

Director-Tarun-Sudir---Sonal-Wedding-Card-Viral

Jul 29, 2024 - 07:07
Jul 29, 2024 - 07:28
 0  418
ನಿರ್ದೇಶಕ ತರುಣ್ ಸುದೀರ್ - ಸೋನಾಲ್ ವೆಡ್ಡಿಂಗ್ ಕಾರ್ಡ್ ವೈರಲ್!
Tarunsudeer-sonal

ಸ್ಯಾಂಡಲ್ ವುಡ್‌ನಲ್ಲಿ ಸದ್ಯದ ಟ್ರೆಡಿಂಡ್ ಸುದ್ದಿ ಅಂದ್ರೆ ಅದುವೆ ಸ್ಟಾರ್ ನಿರ್ದೇಶಕ ತರುಣ್ ಸುದೀರ್ ಮತ್ತು ನಟಿ ಸೋನಾಲ್ ಮದುವೆ. ಬೆಳ್ಳಿತೆರೆಯಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿ ಇವರಿಬ್ಬರ ಮದುವೆ ವೆಡ್ಡಿಂಗ್ ಕಾರ್ಡ್ ಇದೀಗ ವೈರಲ್ ಆಗಿದೆ. ಇದೇ ಆಗಸ್ಟ್ 10 ಹಾಗೂ 11 ರಂದು ಇವರಿಬ್ಬರ ಮದುವೆ ನಡೆಯಲಿದೆ. ಸದ್ಯ ಸ್ಪೆಷಲ್ ವೆಡ್ಡಿಂಗ್ ಕಾರ್ಡ್ ಮೂಲಕ ಸ್ಯಾಂಡಲ್ ವುಡ್ ಸ್ಟಾರ್ಸ್‌ಗಳ ಗಮನ ಸೆಳೆಯುತ್ತಿದ್ದಾರೆ.  ತರುಣ್-ಸೋನಾಲ್ ವೆಡ್ಡಿಂಗ್ ಕಾರ್ಡ್ ಪರಿಸರ ಸ್ನೇಹಿ ಇನ್ವಿಟೇಷನ್ ಮೂಲಕ ಮಾದರಿಯಲ್ಲಿದ್ದು, ಸೀಡ್ಸ್ ವೆಡ್ಡಿಂಗ್ ಕಾರ್ಡ್ ಇನ್ವಿಟೇಷನ್ ಮೂಲಕ ತರುಣ್ ಹಾಗೂ ಸೋನಾಲ್ ಗಮನ ಸೆಳೆದಿದ್ದಾರೆ. 

What's Your Reaction?

like

dislike

love

funny

angry

sad

wow