ಟ್ರಂಪ್ ಎಚ್ಚರಿಕೆ: ಇರಾನ್ ತೈಲ ಸ್ಥಾವರಗಳ ಮೇಲೆ ಮತ್ತೆ ದಾಳಿ ಮಾಡಬೇಡಿ! ಜಾಗತಿಕ ತೈಲ ಬಿಕ್ಕಟ್ಟಿನ ನಡುವೆ ಅಮೆರಿಕದ ದಿಢೀರ್ ನಿಲುವು.
ಪಶ್ಚಿಮ ಏಷ್ಯಾದಲ್ಲಿ ಯುದ್ಧದ ಭೀತಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇರಾನ್ ಮತ್ತು ಇಸ್ರೇಲ್ ನಡುವಿನ ಸರಣಿ ದಾಳಿಗಳಿಂದಾಗಿ ವಿಶ್ವದ ತೈಲ ಮಾರುಕಟ್ಟೆ ತತ್ತರಿಸಿದೆ. ಈ ಮಧ್ಯೆ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇಸ್ರೇಲ್‌ಗೆ ಕಟ್ಟುನಿಟ್ಟಿನ ಸಂದೇಶ ರವಾನಿಸಿದ್ದು, “ಇರಾನ್‌ನ ಇಂಧನ ಮತ್ತು ತೈಲ ಸ್ಥಾವರಗಳ ಮೇಲೆ ಮತ್ತೆ ದಾಳಿ ಮಾಡಬೇಡಿ” ಎಂದು ಸೂಚಿಸಿದ್ದಾರೆ. ಜಾಗತಿಕ ಆರ್ಥಿಕತೆಯ ಹಿತದೃಷ್ಟಿಯಿಂದ ಅಮೆರಿಕ ಈ ಮಹತ್ವದ ನಿರ್ಧಾರ ತಳೆದಿದೆ. ಟ್ರಂಪ್ ಅವರ ಈ ನಿಲುವಿಗೆ ಕಾರಣವೇನು? ಮಾರ್ಚ್ 19, 2026…

