ಎಫ್‌ಬಿಐ ಮೋಸ್ಟ್ ವಾಂಟೆಡ್ ಪಟ್ಟಿಯಲ್ಲಿ ಭಾರತೀಯ: ಪತ್ನಿಯ ಕೊಲೆಗಾರನ ಪತ್ತೆಗೆ ಭಾರಿ ಬಹುಮಾನ ಘೋಷಣೆ!
ಎಫ್‌ಬಿಐ ಮೋಸ್ಟ್ ವಾಂಟೆಡ್ ಪಟ್ಟಿಯಲ್ಲಿ ಭಾರತೀಯ: ಪತ್ನಿಯ ಕೊಲೆಗಾರನ ಪತ್ತೆಗೆ ಭಾರಿ ಬಹುಮಾನ ಘೋಷಣೆ! ಅಮೆರಿಕಾದ ಸಂಯುಕ್ತ ತನಿಖಾ ಸಂಸ್ಥೆ (FBI) ತನ್ನ ‘ಟಾಪ್ 10 ಮೋಸ್ಟ್ ವಾಂಟೆಡ್’ ಅಪರಾಧಿಗಳ ಪಟ್ಟಿಯಲ್ಲಿ ಒಬ್ಬ ಭಾರತೀಯನ ಹೆಸರನ್ನು ಸೇರಿಸಿದೆ. ಆತನೇ ಗುಜರಾತ್ ಮೂಲದ ಭದ್ರೇಶ್ ಕುಮಾರ್ ಚೇತನ್‌ಭಾಯ್ ಪಟೇಲ್. ಕಳೆದ ಹತ್ತು ವರ್ಷಗಳಿಂದ ಈತ ಎಫ್‌ಬಿಐ ಕಣ್ಣಿಗೆ ಮಣ್ಣೆರಚಿ ತಲೆಮರೆಸಿಕೊಂಡಿದ್ದಾನೆ. ಈತನ ಪತ್ತೆಗಾಗಿ ಎಫ್‌ಬಿಐ ಈಗ ತನ್ನ ಬಹುಮಾನದ ಮೊತ್ತವನ್ನು ಬರೋಬ್ಬರಿ 1 ಮಿಲಿಯನ್ ಡಾಲರ್ (ಸುಮಾರು 8.3…

