ಕ್ಷಣಾರ್ಧದಲ್ಲಿ ಜೀವ ಕಳೆದುಕೊಂಡ ಯುವತಿ – ಬ್ರೈನ್ ಸ್ಟ್ರೋಕ್‌ಗೆ ಬಲಿಯಾದ ಟೆಕ್ಕಿ
ಬೆಂಗಳೂರುದಲ್ಲಿ ಆಘಾತಕಾರಿ ಘಟನೆ ನಡೆದಿದೆ. Brain Stroke ನಿಂದ 25 ವರ್ಷದ ಯುವ ಟೆಕ್ಕಿ ಸಾವನ್ನಪ್ಪಿರುವುದು ಎಲ್ಲರನ್ನೂ ಬೆಚ್ಚಿಬೀಳಿಸಿದೆ. ಮೃತರನ್ನು ಹಾಸನ ಜಿಲ್ಲೆಯ ಶ್ವೇತಾ ಎಂದು ಗುರುತಿಸಲಾಗಿದೆ. ಶನಿವಾರ ಕೆಲಸ ಮುಗಿಸಿ ಮನೆಗೆ ಬಂದ ಅವರು, ತಾಯಿ ಜೊತೆ ನಗುನಗುತ್ತಾ ಮಾತನಾಡುತ್ತಿರುವಾಗಲೇ ಏಕಾಏಕಿ ಕುಸಿದು ಬಿದ್ದರು. ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಅವರು ಕೋಮಾಗೆ ಜಾರಿದ್ದರು. Bengaluru ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದರೂ ಫಲಕಾರಿಯಾಗದೆ ಶ್ವೇತಾ ಸಾವನ್ನಪ್ಪಿದ್ದಾರೆ. ವೈದ್ಯರು ಬ್ರೈನ್ ಸ್ಟ್ರೋಕ್ ದೃಢಪಡಿಸಿದ್ದಾರೆ. ದುಃಖದ ನಡುವೆಯೂ ಪೋಷಕರು…

