ಸತ್ಯಾಗ್ರಹ’ ಘೋಷಿಸಿದ ಕೇಜ್ರಿವಾಲ್‌ – ಹೈಕೋರ್ಟ್ ವಿಚಾರಣೆಗೆ ಬರಲ್ಲ ಎಂದ ನಿರ್ಧಾರ ಸಂಚಲನ!

ದೆಹಲಿ ಅಬಕಾರಿ ನೀತಿ ಹಗರಣ ಪ್ರಕರಣದಲ್ಲಿ ಹೊಸ ತಿರುವು ಎದುರಾಗಿದೆ. Arvind Kejriwal ಅವರು ಹೈಕೋರ್ಟ್ ವಿಚಾರಣೆಗೆ ಹಾಜರಾಗುವುದಿಲ್ಲ ಎಂದು ಘೋಷಿಸಿ ಸಂಚಲನ ಸೃಷ್ಟಿಸಿದ್ದಾರೆ. ನ್ಯಾಯಮೂರ್ತಿ ಸ್ವರ್ಣ ಕಾಂತ ಶರ್ಮ ಅವರ ಪೀಠದ ಮುಂದೆ ನಡೆಯುತ್ತಿರುವ ವಿಚಾರಣೆಯನ್ನು ‘ಸತ್ಯಾಗ್ರಹ’ ರೂಪದಲ್ಲಿ ಬಹಿಷ್ಕರಿಸುವ ನಿರ್ಧಾರ ತೆಗೆದುಕೊಂಡಿದ್ದಾರೆ. ತಮ್ಮ ನಿರ್ಧಾರ ಕೇವಲ ರಾಜಕೀಯವಲ್ಲ, ನೈತಿಕ ಹೋರಾಟ ಎಂದು ಕೇಜ್ರಿವಾಲ್ ಸ್ಪಷ್ಟಪಡಿಸಿದ್ದಾರೆ. ನ್ಯಾಯಾಂಗದ ನೈತಿಕತೆ ಕಾಪಾಡಲು ಈ ಹೆಜ್ಜೆ ಇಟ್ಟಿದ್ದೇನೆ ಎಂದು ಹೇಳಿದ ಅವರು, ಅನ್ಯಾಯದ ವಿರುದ್ಧ ಅಹಿಂಸಾತ್ಮಕ ಹೋರಾಟವೇ ಸತ್ಯಾಗ್ರಹದ…

Read More