ವಿಚಿತ್ರ ಕಳ್ಳತನ: ಸರಪಳಿಯಿಂದ ಬೀಗ ಹಾಕಿದ್ದ ಗ್ಯಾಸ್ ಸಿಲಿಂಡರ್ ಅನ್ನೇ ಹೊತ್ತೊಯ್ದ ಖದೀಮರು! ಎಲ್ಲಿ ನಡೆದಿದೆ ಈ ಘಟನೆ?
ಸಾಮಾನ್ಯವಾಗಿ ಕಳ್ಳರು ಚಿನ್ನ, ಬೆಳ್ಳಿ ಅಥವಾ ಹಣದ ಹಿಂದೆ ಬೀಳುತ್ತಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಜೀವನಾವಶ್ಯಕ ವಸ್ತುಗಳ ಬೆಲೆ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಕಳ್ಳರ ದೃಷ್ಟಿ ಈಗ ಅಡುಗೆ ಅನಿಲದ (LPG) ಮೇಲೆ ಬಿದ್ದಿದೆ. ಇದಕ್ಕೆ ಸಾಕ್ಷಿ ಎಂಬಂತೆ ಮಧ್ಯಪ್ರದೇಶದ ರಾಜಧಾನಿ ಭೋಪಾಲ್ನಲ್ಲಿ ಒಂದು ವಿಚಿತ್ರ ಕಳ್ಳತನ ನಡೆದಿದೆ. ಸೆಕ್ಯೂರಿಟಿ ಗಾರ್ಡ್ ಒಬ್ಬರು ತಮ್ಮ ಗ್ಯಾಸ್ ಸಿಲಿಂಡರ್ ಅನ್ನು ಕಳ್ಳರಿಂದ ರಕ್ಷಿಸಲು ಸರಪಳಿಯಿಂದ ಬೀಗ ಹಾಕಿದ್ದರು. ಆದರೆ ಖದೀಮರು ಆ ಸರಪಳಿಯ ಸಮೇತ ಸಿಲಿಂಡರ್ ಅನ್ನು ಹೊತ್ತೊಯ್ದು ಎಲ್ಲರನ್ನೂ…

