ರಾಜಮೌಳಿ ಮೆಚ್ಚಿದ ‘ಧುರಂಧರ್ 2’: ರಣವೀರ್ ಸಿಂಗ್ ನಟನೆಗೆ ‘ಮಾಸ್ಟರ್ಕ್ಲಾಸ್’ ಎಂದ ಜಕ್ಕಣ್ಣ! ಬಾಲಿವುಡ್ನಲ್ಲಿ ಹೊಸ ದಾಖಲೆ ಬರೆಯುತ್ತಾ ಸಿನಿಮಾ?
ಭಾರತೀಯ ಚಿತ್ರರಂಗದ ಅತಿ ದೊಡ್ಡ ನಿರ್ದೇಶಕ ಎಸ್ ಎಸ್ ರಾಜಮೌಳಿ (SS Rajamouli) ಅವರು ಒಂದು ಸಿನಿಮಾವನ್ನು ಮೆಚ್ಚಿಕೊಂಡಿದ್ದಾರೆ ಎಂದರೆ ಅಲ್ಲಿ ಏನೋ ವಿಶೇಷತೆ ಇರಲೇಬೇಕು. ಈಗ ಅವರ ಮೆಚ್ಚುಗೆಗೆ ಪಾತ್ರವಾಗಿರುವುದು ಬಾಲಿವುಡ್ನ ಬಿಗ್ ಬಜೆಟ್ ಸಿನಿಮಾ ‘ಧುರಂಧರ್ 2’. ಚಿತ್ರದ ಮೇಕಿಂಗ್ ಮತ್ತು ನಟ ರಣವೀರ್ ಸಿಂಗ್ ಅವರ ಅಪ್ರತಿಮ ನಟನೆಯನ್ನು ಕಂಡು ರಾಜಮೌಳಿ ಅವರು ಮನಸಾರೆ ಹೊಗಳಿದ್ದಾರೆ. ರಾಜಮೌಳಿ ಅವರ ಹೇಳಿಕೆಯ ಮುಖ್ಯಾಂಶಗಳು: ANI ವರದಿಯ ಪ್ರಕಾರ, ‘ಧುರಂಧರ್ 2’ ಚಿತ್ರದ ವಿಶೇಷ ಪ್ರದರ್ಶನವನ್ನು…

