RCB ನೂತನ ಸಿಇಒ ಆಗಿ ಆರ್ಯಮಾನ್ ಬಿರ್ಲಾ ನೇಮಕ! ಕ್ರಿಕೆಟಿಗನಿಂದ ಕಾರ್ಪೊರೇಟ್ ಲೀಡರ್ವರೆಗೆ; ಇಲ್ಲಿದೆ ಬಿರ್ಲಾ ಪುತ್ರನ ಆಸಕ್ತಿದಾಯಕ ಪ್ರೊಫೈಲ್.
ಐಪಿಎಲ್ ಇತಿಹಾಸದಲ್ಲಿ ಅತ್ಯಂತ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡವು ಈಗ ಹೊಸ ನಾಯಕತ್ವದತ್ತ ಮುಖ ಮಾಡಿದೆ. ಆದರೆ ಇದು ಮೈದಾನದ ನಾಯಕತ್ವವಲ್ಲ, ಬದಲಾಗಿ ಆಡಳಿತ ಮಂಡಳಿಯ ಚುಕ್ಕಾಣಿ. ಪ್ರಖ್ಯಾತ ಉದ್ಯಮಿ ಕುಮಾರ್ ಮಂಗಳಂ ಬಿರ್ಲಾ ಅವರ ಪುತ್ರ ಮತ್ತು ಮಾಜಿ ಪ್ರಥಮ ದರ್ಜೆ ಕ್ರಿಕೆಟಿಗ ಆರ್ಯಮಾನ್ ವಿಕ್ರಮ್ ಬಿರ್ಲಾ ಅವರು ಆರ್ಸಿಬಿ ತಂಡದ ನೂತನ ಸಿಇಒ (Chief Executive Officer) ಆಗಿ ನೇಮಕಗೊಂಡಿದ್ದಾರೆ. ಯಾರು ಈ ಆರ್ಯಮಾನ್ ಬಿರ್ಲಾ? 28 ವರ್ಷದ…

