‘ಲವ್ ಮಾಕ್ಟೇಲ್ 3’ ಕಥೆ ಕದ್ದ ಆರೋಪಕ್ಕೆ ಬಿತ್ತು ಫುಲ್ ಸ್ಟಾಪ್: ಫಿಲ್ಮ್ ಚೇಂಬರ್ ನೀಡಿದ ತೀರ್ಪು ಏನು?
ಸ್ಯಾಂಡಲ್ವುಡ್ನ ಸದ್ದು ಮಾಡಿದ್ದ ವಿವಾದಕ್ಕೆ ಸುಖಾಂತ್ಯ ಕನ್ನಡ ಚಿತ್ರರಂಗದ ಯಶಸ್ವಿ ಸರಣಿಗಳಲ್ಲಿ ಒಂದಾದ ‘ಲವ್ ಮಾಕ್ಟೇಲ್’ ಭಾಗ-3 ಸಿನಿಮಾ ಬಿಡುಗಡೆಯಾದ ಬೆನ್ನಲ್ಲೇ ಕಥೆ ಕಳವಿನ ಆರೋಪ ಎದುರಿಸುತ್ತಿತ್ತು. ನಟ ಮತ್ತು ನಿರ್ದೇಶಕ ಡಾರ್ಲಿಂಗ್ ಕೃಷ್ಣ ಅವರ ವಿರುದ್ಧ ಕಥೆಗಾರ ರಾಘವೇಂದ್ರ ನಾಯಕ್ ಮತ್ತು ನಿರ್ಮಾಪಕ ಗುರು ದೇಶಪಾಂಡೆ ಆರೋಪ ಮಾಡಿದ್ದರು. ಆದರೆ, ಈಗ ಈ ವಿವಾದಕ್ಕೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ (KFCC) ಅಂಗಳದಲ್ಲಿ ಸೌಹಾರ್ದಯುತ ಅಂತ್ಯ ಸಿಕ್ಕಿದೆ. ಏನಿದು ‘ಲವ್ ಮಾಕ್ಟೇಲ್ 3’ ಕಥೆಯ ವಿವಾದ?…

