ragavendra album song

ಗುರು ರಾಘವೇಂದ್ರ ಸ್ವಾಮಿಗಳ ಭಕ್ತರಿಗೆ ‘ರಾಯರ ದರ್ಶನ’ ಆಲ್ಬಮ್ ಸಾಂಗ್ ಎಂಬ ವಿಶೇಷ ಉಡುಗೊರೆ

ಮಂತ್ರಾಲಯದ ಮಹಾಗುರು ಶ್ರೀ ರಾಘವೇಂದ್ರ ಸ್ವಾಮಿಗಳ ಮಹಿಮೆ ಅಪಾರ. ಅವರ ಭಕ್ತರು ವಿಶ್ವಾದ್ಯಂತ ಹರಡಿಕೊಂಡಿದ್ದಾರೆ. ರಾಯರ ಭಕ್ತಿಗೀತೆಗಳು ಕೇಳುಗರ ಮನಸ್ಸಿಗೆ ನೆಮ್ಮದಿ ನೀಡುತ್ತವೆ. ಇದೀಗ ಅದೇ ಸಾಲಿಗೆ ಹೊಸ ಸೇರ್ಪಡೆ ಎಂಬಂತೆ ರಘು ಭಟ್ ಅವರ ನಿರ್ದೇಶನದಲ್ಲಿ ‘ರಾಯರ ದರ್ಶನ’ ಎಂಬ ಚೊಚ್ಚಲ ಆಲ್ಬಮ್ ಸಾಂಗ್ ಸಿದ್ಧವಾಗಿದ್ದು, ಅದರ ಬಹುನಿರೀಕ್ಷಿತ ಟೀಸರ್ ಇತ್ತೀಚೆಗೆ ಬಿಡುಗಡೆಯಾಗಿದೆ. ಟೀಸರ್ ಬಿಡುಗಡೆಯ ಸಂಭ್ರಮ: ಮಂತ್ರಾಲಯದ ಪರಮ ಪೂಜ್ಯ ಶ್ರೀ ಸುಬುದೇಂದ್ರ ತೀರ್ಥ ಶ್ರೀಪಾದರ ಅಮೃತ ಹಸ್ತದಿಂದ ಈ ಆಲ್ಬಂನ ಪೋಸ್ಟರ್ ಹಾಗೂ…

Read More